ಕೊಲೆಗಾರ | Kolegaara

ಕೊಲೆಗಾರ | Kolegaara

by Anu Belle · Short story

ಮುಖಬೆಲೆ (MRP) ₹140.00
ಬೆಲೆ (Price) ₹112.00
ರಿಯಾಯಿತಿ (Discount) 20%
ಸಾಗಣೆ (Shipping) ₹60.00
Order on WhatsApp

Estimated delivery by 30 Jun 2026


Book details
Author Anu Belle
Category Short story
Language Kannada
Publisher Pustaka Mane
ISBN 978-81-986606-8-8
Pages 148
Binding Paperback
Year published 4579
Dimensions 17.4 × 0.8 × 12.2 cm

About this book
ಸರ್, ಹಾಗಲ್ಲ. ಅವಳ ನಂಬರಿಗೆ ಫೋನ್ ಮಾಡಿಯಾಯಿತು. ಈಗ ಆ ಸಿಸ್ಟರ್ ಕೂಡ ಕಾಣಿಸ್ತಿಲ್ಲ.
ಅಂದ್ರೆ? ವೈದ್ಯಾಧಿಕಾರಿ ಹುಚ್ಚು ಹಿಡಿದವರಂತೆ ಕುರ್ಚಿಯಿಂದ ಎದ್ದು ಎದುರಿಗೆ ಕುಳಿತ್ತಿದ್ದ ಮೂವರತ್ತಲೂ ಬಾಗಿದ.
ಸಾರ್, ಹೆಣದ ಜೊತೆಗೆ ಅವಳೂ ಮಾಯವಾಗಿದ್ದಾಳೆ ಸಾರ್. ಅವಳು ಓಡಿ ಹೋಗಿಲ್ಲ. ಶವಾಗಾರದ ಕಾವಲುಗಾರ ಹೇಳ್ತಾ ಇದ್ದಾನೆ... ಆ ಶವಾನೇ ಶಾಲಿನಿನ ಹಾರಿಸಿಕೊಂಡು ಹೋಗಿದೆಯಂತೆ....
ಒಂಬತ್ತು ಸಸ್ಪೆನ್ಸ್ ಕಥೆಗಳ ಗುಚ್ಛ.

You may also like